2024-08-22 16:37
ಅರ್ಥವಾದರೂ ಅರ್ಥವಾಗದಂತೆ ನಟಿಸುವುದೇ ನಿಜ ಜೀವನ,,
ಇಷ್ಟವಾದರೂ ಎಂದಾಕ್ಷಣ ಅವರು ನಮ್ಮ ದಾರಿಗೆ ಬರಬೇಕು ಎನ್ನುವುದು ಬೇಡ.....
ನಾವು ಅವರ ದಾರಿಗೆ ಹೋಗಲು ಪ್ರಯತ್ನಿಸಬೇಕು ,,
ಅವರಿಗೆ ಅರಿವಾದರೆ ಅವರು ಕೂಡ ನಮ್ಮ ದಾರಿಗೆ ಬರಲು ಪ್ರಯತ್ನಿಸಬಹುದೇನೋ, ಅಲ್ವಾ,,
ಈಗ ನಾವು ಏನಾದ್ರೂ ಕೊಟ್ಟರೆ ಅವರು ನಮಗೆ ವಾಪಸ್ ಕೊಡುತ್ತಾರೆ...
ನಾವು ಕೊಡಲು ಯೋಚಿಸಿದರೆ ಅವರು ಕೂಡ ಯೋಚಿಸುತ್ತಾರೆ,,
ಅದಕ್ಕೆ ಹೇಳುವುದು ಕಲಿಸಿದಂತೆ ಕಲಿಕೆ.... 🙏🏻