2024-08-25 19:18
ಕಾಲದ ಪರಿಸ್ಥಿತಿಯಲ್ಲಿ ಕೆಲವು ಸತ್ಯ ಕಂಡರೂ ಕಾಣದಂತಿರಬೇಕಾಗುತ್ತದೆ...
ಕಾರಣವಿಷ್ಟೇ ಕೆಸರಿನ ಮೇಲೆ ಕಲ್ಲು ಹಾಕಿ ಮೈ ಮೇಲೆ ಸಿಡಿಸಿಕೊಳ್ಳುವುದೇಕೆ ಎಂದು.....
ಅದು ಕೆಟ್ಟಿದೆ ಬದಲಾಯಿಸಲು ಸಾಧ್ಯವಿಲ್ಲ ಅವರು ಯಾವ ತಪ್ಪು ನಾನು ಮಾಡುವುದಿಲ್ಲ ಎಂದು ಹೇಳುತ್ತಿದ್ದರು ಅದೇ ತಪ್ಪಿನಲ್ಲಿ ಸಿಕ್ಕಿ ಬೀಳುತ್ತಾರೆ .....
ಈಗಿನ ಕಾಲದ ಜನ ಸಮಯದ ಊಟ ಮರೆತರು ದಿನಕ್ಕೊಂದು ಡಿಪಿ ಬದಲಾಯಿಸುವುದು ಮರೆಯುವುದಿಲ್ಲ...
ಇಂಥ ಡಿಜಿಟಲ್ ಯುಗದಲ್ಲಿ ಅವರು ಸಾಚಾ ಎಂದು ನಡೆದುಕೊಳ್ಳುತ್ತಾರೆ.....