💐🌸ಶುಭರಾತ್ರಿ ಸ್ನೇಹಿತರೆ 🌸💐
ಪ್ರತಿ ಬಾರಿ ನಿನ್ನ ಹಿಂದೆ
ಹಿಂಬಾಲಿಸಿ ಬರುತ್ತಿದೆ
ನಿನ್ನ ನೋಡಲು ನೀನು
ಗಮಸೀಸಲೇ ಇಲ್ಲ ನನ್ನನ್ನು
ಒಮ್ಮೊಮ್ಮೆ ಅನಿಸೋದು
ನೋಡಿಯು ನೋಡದಂತೆ
ನಟಿಸುತ್ತೀರ ಬಹುದು ಎಂದು
ನಿನ್ನ ಮೇಲಿನ ಪ್ರೀತಿಯ
ಮೋಹ ಬಿಡಲೆ ಇಲ್ಲ ಮನವನ್ನು
ದಾರಿ ಹೋಕ ನಾನು ಆದರು
ನಿನ್ನ ಪ್ರೀತಿಗೆ ಗುಲಾಮನಿಲ್ಲಿ
🌸ಶ್ರೀವಿನು✍️