2024-09-03 08:54
ನಮ್ಮ ಪ್ರತಿಯೊಂದು ಸಾಧನೆಗೂ ಶ್ರಮದ ಗುರುತು ಇರಲೇಬೇಕು ಆಗಲೇ ಸಾಧನೆಗೆ ಬೆಲೆ......
ಕೆಲವರು ಶ್ರಮವನ್ನು ವ್ಯಕ್ತಪಡಿಸಿ ಖುಷಿ ಪಡುತ್ತಾರೆ ಪಟ್ಟ ಕಷ್ಟದ ಬಗ್ಗೆ ನೆನೆಯುತ್ತಾ....
ಇನ್ನೂ ಕೆಲವರು ಪಟ್ಟ ಶ್ರಮವನ್ನು ಹೇಳಿಕೊಳ್ಳದೆ ಬದುಕಬೇಕಾಗುತ್ತದೆ..ಅಂತವರ ಸಾಧನೆ ಬೇಗ ಬೆಳಕಿಗೆ ಬರುತ್ತದೆ