Threadser.net
數據
關鍵字
功能建議
Following
Threads
Login
串文
串文鏈結
2024-09-09 18:32
*ಹಾಸಿಗೆ ಕೊಳ್ಳಬಹುದು - ನಿದ್ರೆ ಕೊಳ್ಳಲಾಗದು...* *ಮನೆ ಕೊಳ್ಳಬಹುದು – ನೆಮ್ಮದಿ ಕೊಳ್ಳಲಾಗದು...* *ಪುಸ್ತಕ ಕೊಳ್ಳಬಹುದು – ವಿದ್ಯೆ ಕೊಳ್ಳಲಾಗದು...* *ವಿದ್ಯೆ ಇದ್ದರೇನಂತೆ - ವಿವೇಕ ಇಲ್ಲದಿದ್ದರೆ...* *ಹಣ ಇದ್ದರೇನಂತೆ - ಗುಣ ಇಲ್ಲದಿದ್ದರೆ...* *ಪ್ರಾಣ ಇದ್ದರೇನಂತೆ – ತ್ರಾಣ ಇಲ್ಲದಿದ್ದರೆ...* *ಗುರು ಇದ್ದರೇನಂತೆ - ಅರಿವೇ ಇಲ್ಲದಿದ್ದರೆ...* *ರೂಪ ಇದ್ದರೇನಂತೆ - ಮಾನ ಇಲ್ಲದಿದ್ದರೆ...* *ಸುಖ ಇದ್ದರೇನಂತೆ - ಶಾಂತಿ ಇಲ್ಲದಿದ್ದರೆ...* *ಏನಿದ್ದರೇನಂತೆ - ಮಾನವೀಯತೆ ಇಲ್ಲದಿದ್ದರೆ...* *"ಎಷ್ಟು ಸತ್ಯ ಅಲ್ಲವೇ"*
讚
回覆
轉發
作者
alphonce
ur_sweet_friend777
粉絲
串文
54+
讚
回覆
轉發
24小時粉絲增長
無資料
互動率
(讚 + 回覆 + 轉發) / 粉絲數
NaN%
回覆 (BETA)
最先回覆的內容
發文後
用戶
內容