2024-09-10 10:42
Media ದವರಿಗೆ!!
ಒಬ್ಬ ಕಾಮುಕನ ಮೇಲೆ ಇರುವಂತಹ ಕಾಳಜಿ, ಪ್ರೀತಿ, ಮಮಕಾರ, ವಾತ್ಸಲ್ಯ etc etc.!!
ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಮೇಲೆ ಇಲ್ಲ...
ಕಣ್ ನೋಡಿ, ಕಿವಿನೋಡಿ, ಬೇಡಿಕೊಳ್ಳಿರೊ ಸ್ಥಿತಿ ನೋಡಿ, ಗಾಯ ನೋಡಿ ಅದು ನೋಡಿ ಇದು ನೋಡಿ ಅಂತ | ದಿನನಿತ್ಯ ಒಬ್ಬ ಕಾಮುಕನನ್ನ ತೋರಿಸೊ ಬದಲು.
ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಪರಿಸ್ಥಿತಿ
ಏನಾಗಿದೆ ಅನ್ನೋದರ ಜೊತೆಗೆ, ಕಾನೂನನ್ನ ಬದಲಾಯಿಸುವ ಬಗ್ಗೆ ಸರ್ಕಾರವನ್ನ ಪ್ರಶ್ನಿಸುವ ಅರ್ಧಗಂಟೆ ಶೋ ನಡೆಸಿಕೊಡಿ ಸಾಕು.
ಅತ್ಯಾಚಾರ ಆದ್ಮೇಲೆ ನಡುದಾರೀಲಿ ಕ್ಯಾಂಡಲ್ ಹಿಡಿಯೋ ಆಚರಣೆಯಾದ್ರು ಬದಲಾಗತ್ತೆ.
😥🥹😥😥🥹