2024-09-11 05:58
ಅವರಿಗೆ ಈ ಯೋಚನೆ ಬಂದಿದ್ದು, ಪುನೀತ್ ಅವರ ಒಳ್ಳೆಯ ಕೆಲಸದಿಂದ,ಅವರು ಹೇಗೆ ಬದುಕಿದ್ದಿದ್ದರು ಅವರ ಒಳ್ಳೆತನ ಇದೆಲ್ಲವೂ ನಮಗೆ ಸ್ಪೂರ್ತಿ,ಅವರು ಮಾಡಿರುವ ಸಹಾಯ ,ನಮ್ಮ ಕೈಯಿಂದ ಏಷ್ಟು ಆಗುತ್ತೆ ಅಷ್ಟು ಮಾಡಬೇಕು ಅದ್ಕೆ ಅವರ ದೇವಾಲಯ ಕಟ್ಟಿಸಿದ್ದಾರೆ, ಮೂರ್ತಿ ಕೂಡಾ ಮಾಡಿಸಿದ್ದಾರೆ ಅಂತ ಅಭಿಮಾನಿ ಹೆಂಡತಿ ಹೇಳಿದ್ದಾರೆ🙏
#ಕನ್ನಡನಾಡು💛❤️