Threadser.net
數據
關鍵字
功能建議
Following
Threads
Login
串文
串文鏈結
2024-10-15 13:54
ಕಾರ್ಮೋಡ ತುಂಬಿದ ಬಾನಲಿ ತುಂತುರು ಮಳೆ ಹನಿಯಲಿ ಕೊರೆವ ತಂಪು ಚಳಿಯಲಿ ಮನದ ಮೌನ ಜಿನುಗುಡುತಲಿ ಬಯಕೆಗಳ ಹಂದರದ ಹಾಸಲಿ ಇನುಕುತಿಹ ಆಸೆಗಳು ಕಣ್ಣಲಿ ಕೆನಕುತಿಹ ಪ್ರೀತಿ ಮೈ ಮನದಲಿ ಮಂಜಿನನಿಯಿಂದ ಪುಳಕಿತಗೊಂಡ ಕುಸುಮದಂದದಿ ಭಾವ ಹೃದಯದಲಿ...🫠🤍
讚
回覆
轉發
作者
SHAMITHA 🫀
ramya.shamitha
粉絲
串文
24+
讚
回覆
轉發
24小時粉絲增長
無資料
互動率
(讚 + 回覆 + 轉發) / 粉絲數
NaN%
回覆 (BETA)
最先回覆的內容
發文後
用戶
內容
2 小時內
Ramesh K
ramesh75926
ಅಂದದ ಬರಹಕ್ಕೆ ಸೆಲ್ಯೂಟ್ 🤩☺️