Threadser.net
2024-10-17 12:56
ಅಧ್ಯಾತ್ಮ ಸುಲಭವಾಗಿ ಹೇಳುವುದಾದರೆ, ಆತ್ಮಕ್ಕೆ ಅಧ್ಯತೆ ಕೊಡುವುದು. ಆತ್ಮ + ಆದ್ಯತೆ.. ಕುಂತ್ರು, ನಿಂತ್ರೂ, ಓಡಾಡಿದ್ರು, ಅಂಗಾತವಾದ್ರು, ಶುದ್ಧ ಅರಿವು , ಶುದ್ಧ ಸಾಕ್ಷಿ ತಾನು ಎಂಬುದರ ಅರಿವೇ ಸಾಧನೆಯಾಗಿದೆ. ಹಾಗಾದಾಗ, ಉಳಿದೆಲ್ಲ ಸಾಧನಾ ಪಥವೆಂಬ ಸಾಧನಗಳು ಬಿದ್ದು ಹೋಗುವುದು. ಧ್ಯಾನ
回覆
轉發

作者

粉絲
61
串文
90+

回覆

轉發

24小時粉絲增長

無資料

互動率

(讚 + 回覆 + 轉發) / 粉絲數
0.00%

回覆 (BETA)

最先回覆的內容
發文後用戶內容