2024-10-29 05:52
ಕನ್ನಡಿಗರ ಪ್ರೀತಿಯ ಅಪ್ಪು, ನಟನೆ ಹಾಗೂ ಸಮಾಜ ಸೇವೆಯಿಂದ ಜನರ ಮನದಲ್ಲಿ ನೆಲೆಯಾದ ಸ್ನೇಹಜೀವಿ, ಕರ್ನಾಟಕ ರತ್ನ, ಪವರ್‌ಸ್ಟಾರ್ ಶ್ರೀ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು. ಅವರ ಬದುಕು ಹಾಗೂ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿ.
#puneethrajkumar
.
.
.
.
.
.
.
.
.
.
.
.
#appu
#appuboss #appufans
#appuidesign
#appuforever
appuforever❤️😘