2024-11-26 16:05
ಮನೆಯಲ್ಲಿ ಮೊದಲು ಓದು ಅಂತಾರೆ... 🏆🧾. ನಂತರ ಮದುವೆಯಾಗು ಅಂತಾರೆ 💞💞 🤝. ಆನಂತರ ಮಕ್ಕಳು ಮಾಡಿಕೊಳ್ಳಿ ಅಂತ....,🧑🍼🤱. ಮತ್ತೆಮಕ್ಕಳಿಗೆ ನಾನು ಓದು ಅಂತ ಹೇಳಬೇಕು...... ಮಕ್ಕಳು ಅದು ಮುಗಿದ ತಕ್ಷಣ ಮದುವೆ ಆಗುವ ಅನಬೇಕು.,. ಅವರಿಗೂ ಮಕ್ಕಳ ಮಾಡ್ಕೋ ಅಂತ ಹೇಳ್ಬೇಕು........... ಮತ್ತೆ ಅವರು ಕೂಡ ರಿಪೀಟ್ ಮಾಡ್ಕೊಂತ ಹೋಗ್ಬೇಕು ತುಂಬಾ ಬೇಜಾರು ಮಾಡಿದ್ದೆ ಮಾಡಕ್ಕೆ... ಇಷ್ಟೇನಾ ಜೀವನ,,🤔🤔🤔👈