2024-12-18 01:58
ನಾನು ಎದುರಿಗೆ ಬಂದಾಗ..ನನ್ನವಳ ಖುಷಿ ನೋಡಬೇಕು ಆವಾಗ..ಮಗುವಂತ ಮನಸಿನವಳು ಮಗುವಂತೆ ಆಡುವಳು ನಮ್ಮ ಮಾವನ ಮಗಳು.. ಇನ್ನೂ ಬಾಳ ಸಣ್ಣಾಕೀ ಇಪ್ಪತ್ತರ ಆಸುಪಾಸಿನಾಕಿ ಭಲೇ ಬೇರಿಕೀ.. ಹದಿನೆಂಟಿ' ಯಾವಾಗ್ಲೂ ಅವಳದೊಂದು ಕಣ್ಣು ನನ್ಮೇಲೇನೆ ಇಡುವಾಕಿ.. ಅವಳೇ ಪ್ರೀತಿಯ ನನ್ನರಗಿಣಿ' ಈ ಬೇಸಿಗೆ ಸಮೀಪಿಸುತ್ತಿದ್ದಂತೆ ಹತ್ತಬೇಕು ಅವಳೊಂದಿಗೆ ಹಸೆಮಣೆ. ತಡಮಾಡದೆ ಕಟ್ಟಿ ಬಿಡಬೇಕು ಕರಿಮಣಿ.!!.😍🙈 @anvitpatil_5050 ✍🏻 ನನ್ನಾಕೆ 💛❤️😍
14
回覆
14
轉發
4

回覆

轉發

24小時粉絲增長

無資料

互動率

(讚 + 回覆 + 轉發) / 粉絲數
Infinity%

回覆 (BETA)

© 2025 Threadser.net. 版權所有。

Threadser.net 與 Meta Platforms, Inc. 無關,未經其認可、贊助或特別批准。

Threadser.net 也不與 Meta 的"Threads" 產品存在任何關聯。