2024-12-25 16:01
“ಭಾರತೀಯರ ವಿಗ್ರಹಾರಾಧನೆಯನ್ನು ಸೆಮೆಟಿಕ್ ಮತಗಳು ರೌರವವೆಂಬಂತೆ ಚಿತ್ರಿಸುತ್ತವೆ. ಕ್ರೈಸ್ತಮತವೂ ವಿಗ್ರಹಾರಾಧಕವೇ. ಚರ್ಚಿನಲ್ಲಿರುವ ಏಸುವಿನ ಚಿತ್ರ, ಶಿಲುಬೆ ವಿಗ್ರಹವಲ್ಲದೆ ಮತ್ತೇನು? ಭಗವಂತನನ್ನು ಭಾಷೆಯಲ್ಲಿ ವರ್ಣಿಸಿದ ತಕ್ಷಣ ಅದು ಸಗುಣವಾಗುತ್ತದೆ. ವೇದಾಂತದಂತೆ ನಿರ್ಗುಣ ಕಲ್ಪನೆಯನ್ನು ಶೋಧಿಸಿದ ಧರ್ಮವು ಪ್ರಪಂಚದಲ್ಲೇ ಇನ್ನೊಂದಿಲ್ಲ.”