2024-12-28 16:13
“ಪ್ರತಿ ಒಬ್ಬ ವ್ಯಕ್ತಿಯ ಮತಾಂತರಕ್ಕೆ ಸುಮಾರು 33,000 ಡಾಲರ್ ಖರ್ಚು ಮಾಡಲಾಗುತ್ತದೆ. ಇದು ಮತಾಂತರಗೊಂಡ ವ್ಯಕ್ತಿಗೆ ಸೇರುತ್ತದೆಯೆಂದಲ್ಲ; ಆಡಳಿತ, ಯೋಜನೆ, ಕಾರ್ಯಾಚರಣೆಗಳ ಒಟ್ಟು ಲೆಕ್ಕ ಅಷ್ಟು. ಜಗತ್ತಿನಲ್ಲಿ ಈಗ ಸುಮಾರು 64.8 ಕೋಟಿ ಜನ ಮಿಷನರಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ 54% ಜನ ಬಿಳಿಯೇತರರು.”