2025-01-28 06:15
ಒಂದು ಹೆಣ್ಣಿಗೆ ಹುಟ್ಟಿದಾಗಿನಿಂದ ಹಣೆಯಲ್ಲಿ ಕುಂಕುಮ,ಅರಿಶಿಣ , ತಲೆಯಲ್ಲಿ ಹೂವು ಕೈ ಯಲ್ಲಿ ಬಳೆ, ಕಾಲಲ್ಲಿ ಕಾಲ್ಗೆಜ್ಜೆ ಬಂದಿರುತ್ತದೆ.ಆದರೆ ಅವಳು ಮದುವೆ ಆದಾಗ ಅವಳ ಗಂಡನಿಂದ ಸಿಗುವುದು ಕೇವಲ ತಾಳಿ ಮತ್ತು ಕಾಲುಂಗುರ. ಹೀಗಿದ್ದಾಗ ಗಂಡ ಸತ್ತರೆ ಅವಳನ್ನೂ ಯಾಕೆ ವಿಧವೆ ಎಂದು ಕರೆಯುತ್ತಾರೆ ಜನ? ಯಾಕೆ ಗಂಡ ಸತ್ತರೆ ಅವಳಿಗೆ ಎಲ್ಲವನ್ನು ತ್ಯಜಿಸಬೇಕು ಎಂದು ಹೇಳುತ್ತೀರಿ?🙎😐🔥