2025-03-16 08:43
'ನಿನ್ನ ಕನಸುಗಳಿಗೆ ನೀನೇ ದಾರಿಯಾಗು,
ನಿನ್ನ ಆಲೋಚನೆಗೆ ನೀನೇ ಆಕಾರವಾಗು,
ನಿನ್ನ ಜೀವನ ಸಾಗಿಸಲು ನೀನೇ ದೋಣಿಯಾಗು.
ನೀನು ನೀನಾಗಿರು, ಯಾರೋ ಹೇಳಿದ ಮಾತಿಗೆ, ನಿನ್ನನ್ನು ನೀನು ಬದಲಾಯಿಸುವ ಪ್ರಯತ್ನದ ಅವಶ್ಯಕತೆ ನಿನಗಿಲ್ಲ. ನಿನ್ನನ್ನು ನೋಡಿ ಆಡಿಕೊಳ್ಳುವ ಜನರು , ನಿನ್ನ ಜೀವನ ಸಾಗಿಸುತ್ತಿರುವದನ್ನು ನೋಡಿ, ಹೊಗಳಿಕೆ ಮಾತುಗಳಾಡಲು ಕ್ಷಣ ಮಾತ್ರ ಸಾಕು.'
_ 'ನೀನು '